Ati Chandada Kannada song :
Ati chendada from the movie Window seat which features Nirup Bhandari,Sanjan Anand,Amrutha Iyengar,Ravishankar and Others.Atichendada Lyrics by Yogaraj bhat and song sung by Vijay Prakash
Ati Chandada Song lyrics :
• English Lyrics :
Ati Chendada
Hoo Gonchalu
Ee kitakiyaach Kanada haagidhe
Male Neerinall Mindha Haagidhe
Anuraagadha Kolminchanu
Nannedege naane Thanda Haagide
Belakkali Jeeva benda haagide
Vivarisalu Barada
Chadapadike ondhu
Maimanasella Aavariside
Beralenikeyalli Midithagal Yenisi
Tusu Nageyu Tutige
Aagamisidhe
Ati Chendada
Hoo Gonchalu
Ee kitakiyaach Kanada haagidhe
Male Neerinall Mindha Haagidhe
Irabahudu
Nannolagondu
Preethisuva badapayi Hrudaya
Kannadiya
Muddadutali
Marujeeva padedihude Hareya
Nanagarive Barade
Minugive Kannugalu
Swapnadali Kaadive
Kaanada Bannagalu
Ee reeti Ee hinde aadahagide
Ati chandad
Hoo gonchalu
Badi Daariyalli Kanda Haagidhe
Male Neerinall Mindha Haagidhe
Ommemme
Nanaganisuvudu
Ee baduku bariondhu Brameye
Innomme
Naa Yochisuve
Olavalli Mulugodu Sariye
Bavanege Haligalu Eardu Irabahude
Guri Irade Payana horatihude
Ee haadu naayello
Haadidantide
Ati chandad
Hoo gonchalu
Badi Daariyalli Kanda Haagidhe
Male Neerinall Mindha Haagidhe
◆ Kannada Lyrics :
ಅತಿ ಚೆಂದದಾ
ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೇ
ಮಳೆ ನೀರಿನಲ್ಲಿ ಮಿಂಧಾ ಹಾಗಿದೆ
ಅನುರಾಗದ ಕೋಲ್ಮಿಂಚನು
ನನ್ನೆಡೆಗೆ ನಾನೆ ತಂದಾ ಹಾಗಿದೆ
ಬೆಳಕ್ಕಲ್ಲಿ ಜೀವ ಬೆಂದ ಹಾಗಿದೆ
ವಿವರಿಸಲು ಬರದ
ಚಡಪಡಿಕೆ ಒಂದು
ಮೈಮನಸೆಲ್ಲಾ ಆವಾರಿಸಿದೆ
ಬೆರಳೆನಣೆಕೇಲಿ ಮಿಡಿತಗಳ ಎಣಿಸಿ
ತುಸು ನಗೇಯು ತುಟಿಗೆ ಆಗಮಿಸಿದೇ
ಅತಿ ಚೆಂದದಾ
ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೇ
ಮಳೆ ನೀರಿನಲ್ಲಿ ಮಿಂಧಾ ಹಾಗಿದೆ
ಇರಬಹುದು
ನನ್ನೋಳೋಗೊಂದು
ಪ್ರೀತಿಸುವ ಬಡಪಾಯಿ ಹೃದಯ
ಕನ್ನಡಿಯ
ಮುದ್ದಾಡುತಲಿ
ಮರುಜೀವ ಪಡೆದಿಹುದೆ ಹರೆಯಾ
ನನಗರೀವೆ ಬರದೆ
ಮಿನುಗುವ ಕಣ್ಣುಗಳು
ಸ್ವಪ್ನದಲಿ ಕಾಡಿವೆ
ಕಾಣದ ಬಣ್ಣಗಳು
ಈ ರೀತಿ ಹಿಂದೆ ಆದಹಾಗಿದೆ
ಅತಿ ಚೆಂದದಾ
ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೇ
ಮಳೆ ನೀರಿನಲ್ಲಿ ಮಿಂಧಾ ಹಾಗಿದೆ
ಒಮ್ಮೆಮ್ಮೆ
ನನಗನಿಸುವುದು
ಈ ಬದುಕು ಬರಿಯೊಂದು ಭ್ರಮೆ
ಇನ್ನೋಮೆ
ನಾ ಯೋಚಿಸುವೆ
ಒಲವಲ್ಲಿ ಮುಳುಗೋದು ಸರಿಯೆ
ಭಾವಾನೆಗೆ ಹಳಿಗಳು ಎರಡು ಇರಬಹುದೆ
ಗುರಿ ಇರದೆ ಪಯಾಣ ಹೊರಟಿಹುದೆ
ಈ ಹಾಡು ನಾಯೆಲ್ಲೊ ಹಾಡಿದಂತೀದೆ
ಅತಿ ಚೆಂದದಾ
ಹೂ ಗೊಂಚಲು
ಈ ಕಿಟಕಿಯಾಚೆ ಕಂಡ ಹಾಗಿದೇ
ಮಳೆ ನೀರಿನಲ್ಲಿ ಮಿಂಧಾ ಹಾಗಿದೆ