Power Of Youth - Yuvarathna - Puneeth Rajkumar
Power Of Youth song from Punith rajkumar's Yuvarathna, directed by Santhosh Ananddram and Yuva Rathna Which Starring Sayyesh Saigal,Sonu Gowda ,Dhananjay,Prakash Raj and Diganth Manchale
Song : Power Of Youth
Singer : Nakash Aziz
Lyrics by : SanthoshAnanddram
Music Director : Thaman S
Power of Youth Song lyrics :
English Lyrics :
Jaago Jagore Jago
Ninna Kanasu Neenaagu
Muttu Guriyanna Yuva
Nuggu Nuggu Nee Nuggu
Ninna Sainya Neenagu
Bittu Bayavannu Yuva
Gellabeku Nee Nillovaregu
Nillabeku Nee Gellovaregu
Ninna Badukige
Neene Kannadi
Ninna Nambi Saagu
Hey Hesaru Madu Hasiraago Haage
Usiru Hodaru
Hesaru Irohaage
Aa Charitrege Neene Munnudi
Nooru Saari Koogu
Power Of Youth
Power Of Youth
Power Of Youth
Power Of Youth
Challenge Yavude Barali
Challenge Yarade Irali
Edurisu Neenu Eduraliyanu
Hinde Tirugi Nodade Yuva
Geluvudu Yarappanadalla
Yashassu Obbanadalla
Pattare Shramava
Olleyadinva Kaanuve Neenu
Nadi Nadi Yuva
Yuva Yuva
Hey Yuva Yuva
Hey Kaaliyo Janara Naduve
Collar Yettuva
Yuva Yuva
Hey Yuva Yuva
Anumaana Patta Janara Phone-Ina
Dp Aaguva
Gellabeku Nee Nillovaregu
Nillabeku Nee Gellovaregu
Chaladina Nillu
Naguvalle Kollu
Avamana Madidavaraa..
Power Of Youth
Power Of Youth
Comment Maadorella
Kelasana Maadoralla
Teekegalige Kivikodabeda
Ninage Avru Holike Alla
Yuva Yuva
Hey Yuva Yuva
Nav Solali Antha Kayuvavara
Kayisutta Iruva
Yuva Yuva
Hey Yuva Yuva
Pariksheyelli Fail Aadru
Baduku Kattuva
Hey Hesaru Madu Hasiraago Haage
Usiru Hodaru
Hesaru Irohaage
Aa Charitrege Neene Munnudi
Nooru Saari Koogu
Kannada Lyrics :
ಜಾಗೊ ಜಾಗೋರೆ ಜಾಗೊ
ನಿನ್ನಾ ಕನಸು ನೀನಾಗೂ
ಮುಟ್ಟು ಗುರಿಯನ್ನ ಯುವ
ನುಗ್ಗು ನುಗ್ಗು ನೀ ನುಗ್ಗು
ನಿನ್ನಾ ಸೈನ್ಯ ನೀನಾಗು
ಬಿಟ್ಟು ಬಯವನ್ನು ಯುವ
ಗೆಲ್ಲಾಬೇಕು ನೀ ನಿಲ್ಲೊವರೆಗು
ನಿಲ್ಲಬೇಕು ನೀ ಗೆಲ್ಲೊವರೆಗು
ನಿನ್ನಾ ಬದುಕಿಗೆ ನೀನೆ ಕನ್ನಡಿ
ನಿನ್ನ ನಂಬಿ ಸಾಗು
ಹೇ ಹೆಸರು ಮಾಡು ಹಸೀರಾಗೊ ಹಾಗೆ
ಉಸಿರು ಹೋದರು ಹೆಸರು ಇರೋಹಾಗೆ
ಆ ಚಾರಿತ್ರೆಗೆ ನೀನೆ ಮುನ್ನೂಡಿ ನೂರು ಸಾರಿ
ಕೂಗು
ಪವರ್ ಆಫ್ ಯುತ್
ಪವರ್ ಆಫ್ ಯುತ್
ಪವರ್ ಆಫ್ ಯುತ್
ಪವರ್ ಆಫ್ ಯುತ್
ಚಾಲೆಂಜ್ ಯಾವುದೇ ಬರಲೀ
ಚಾಲೆಂಜ್ ಯಾರದೇ ಇರಲಿ
ಎದುರಿಸು ನೀನು ಎದುರಾಳಿಯನು
ಹಿಂದೆ ತಿರುಗಿ ನೋಡದೆ ಯುವ
ಗೆಲುವುದು ಯಾರಪ್ಪನದಲ್ಲಾ
ಯಶಸ್ಸು ಒಬ್ಬನದಲ್ಲಾ
ಪಟ್ಟಾರೆ ಶ್ರಮವ
ಒಳ್ಳೆಯದಿನವ ಕಾಣುವೆ ನೀನು
ನಡಿ ನಡಿ ಯುವ
ಯುವ ಯುವ
ಹೇ ಯುವ ಯುವ
ಹೇ ಕಾಲ್ ಎಳೆಯೊ ಜನರಾ ನಡುವೆ
ಕಾಲರ್ ಎತ್ತುವಾ ಯುವ ಯುವ
ಹೇ ಯುವ ಯುವ
ಅನುಮಾನ ಪಟ್ಟಾ ಜನರಾ ಫೋನ್-ಇನಾ
ಡಿಪಿ ಆಗುವ
ಗೆಲ್ಲಾಬೆಕು ನೀ ನಿಲ್ಲೊವರೆಗು
ನಿಲ್ಲಬೆಕು ನೀ ಗೆಲ್ಲೊವಾರೆಗು
ಚಲದಿಂದ ನಿಲ್ಲು ನಗುವಲ್ಲೆ ಕೊಲ್ಲು
ಅವಮಾನ ಮಾಡಿದವರ..
ಕಮೆಂಟ್ ಮಾಡೋರೆಲ್ಲಾ
ಕೆಲಸನ ಮಾಡೋರಲ್ಲ
ಟೀಕೆಗಳಿಗೆ ಕಿವಿಕೋಡಬೆಡ
ನಿನಗೆ ಅವ್ರು ಹೋಲಿಕೆ ಅಲ್ಲಾ
ಯುವ ಯುವ
ಹೇ ಯುವ ಯುವ
ನಾವ್ ಸೋಲಲಿ ಅಂತ ಕಾಯುವರ
ಕಾಯಿಸುತ್ತ ಇರುವ
ಯುವ ಯುವ
ಹೇ ಯುವ ಯುವ
ಪರಿಕ್ಷೆಯಲ್ಲಿ ಫೇಲ್ ಆದ್ರು
ಬದುಕು ಕಟ್ಟುವಾ
ಹೇ ಹೆಸರು ಮಾಡು ಹಸೀರಾಗೊ ಹಾಗೆ
ಉಸಿರು ಹೋದರು ಹೆಸರು ಇರೋಹಾಗೆ
ಆ ಚಾರಿತ್ರೆಗೆ ನೀನೆ ಮುನ್ನೂಡಿ
ನೂರು ಸಾರಿ ಕೂಗು
ಪವರ್ ಆಫ್ ಯುತ್
ಪವರ್ ಆಫ್ ಯುತ್
ಪವರ್ ಆಫ್ ಯುತ್