Sparsha (2000) - Chandakinta Chanda Neene Sundar Song Lyrics - Kannada Song Lyrics

Chandakinta Chanda Song is from Sparsha Movie which has released in 2000 year song was written by Irappa Itagi and song is sung by Pankaj Udhas and song is composed by Hamsa lekha .....

Chandakinta Chanda - English Lyrics

Chandakinta Chanda Nine Sundara

Chandakinta Chanda Nine Sundara

Ninna Noda Banda Baana Chandira

Ninna Noda Banda Baana Chandira

Anda Chandavu Nine Endenu

Anda Chandavu Nine Endenu

Chenda Anda Anda Chenda

Chendulli Cheluve Oo Nanna Olave


Chandakinta Chanda Nine Sundara

Chandakinta Chanda Nine Sundara


Naguva Hoo Nage Naguva Aa Bage

Naguva Hoo Nage Naguva Aa Bage

Naguve Nachitu Nachi Nakkittu

Naguva Ee Bage Beku Hoovege

Naguva Ee Bage Beku Hoovege

Kalisu Hoovege Ninna Hoo Nage

Naguve Anda Naguve Chenda

Ninna Naguve Chanda Ninna Naguve Anda


Chandakinta Chanda Nine Sundara

Chandakinta Chanda Nine Sundar

Premada Artava Hudukuta Nintenu

Premada Artava Hudukuta Nintenu

Ninna Sparshdi Arthava Kandenu

Aralu Mallige Arali Nintitu

Nanni Hrudayadi Premavu Aralitu

Illu Nine Allu Nine

Ellellu Nine, Nannallu Nine


Chandakinta Chanda Nine Sundara

Chandakinta Chanda Nine Sundara


Nanna Usirali Ninna Hesaride

Nanna Usirali Ninna Hesaride

Ninna Hesarali Nanna Usiride

Ninna Hesarali Usiru Hogali

Usiru Usirali Hesar Nillali

Nine Usiru Nine Hesaru

Oo Nanna Usire Babare Hasire


Chandakinta Chanda Nine Sundara

Chandakinta Chanda Nine Sundara


Chandakinta Chanda - Kannada Lyrics

ಚಂದಕಿಂತ ಚಂದ ನೀನೆ ಸುಂದರ 

ಚಂದಕಿಂತ ಚಂದ ನೀನೆ ಸುಂದರ 

ನಿನ್ನಾ ನೋಡಾ ಬಂದ ಬಾನ ಚಂದಿರಾ 

ನಿನ್ನಾ ನೋಡಾ ಬಂದ ಬಾನ ಚಂದಿರಾ 

ಅಂದ ಚಂದವು ನೀನೇ ಎಂದೇನು 

ಅಂದ ಚಂದವು ನೀನೇ ಎಂದೇನು 

ಚೆಂದ ಅಂದ ಅಂದ ಚೆಂದ 

ಚೆಂದುಲ್ಲಿ ಚೆಲುವೆ ಓ ನನ್ನ ಒಲವೆ 


ಚಂದಕಿಂತ ಚಂದ ನೀನೆ ಸುಂದರ 

ಚಂದಕಿಂತ ಚಂದ ನೀನೆ ಸುಂದರ 


ನಗುವ ಹೂ ನಗೆ ನಗುವ ಆ ಬಗೆ 

ನಗುವ ಹೂ ನಗೆ ನಗುವ ಆ ಬಗೆ 

ನಗುವೇ ನಾಚಿತು ನಾಚಿ ನಕ್ಕಿತ್ತು 

ನಗುವಾ ಈ ಬಗೆ ಬೇಕು ಹೂವಿಗೆ 

ನಗುವಾ ಈ ಬಗೆ ಬೇಕು ಹೂವಿಗೆ 

ಕಲಿಸು ಹೂವಿಗೆ ನಿನ್ನ ಹೂ ನಗೆ 

ನಗುವೆ ಅಂದ ನಗುವೆ ಚೆಂದ 

ನಿನ್ನ ನಗುವೆ ಚೆಂದಾ ನಿನ್ನ ನಗುವೆ ಅಂದ 


ಚಂದಕಿಂತ ಚಂದ ನೀನೆ ಸುಂದರ 

ಚಂದಕಿಂತ ಚಂದ ನೀನೆ ಸುಂದರ 


ಪ್ರೇಮದ ಅರ್ಥವ ಹುಡುಕುತ ನಿಂತೆನು 

ಪ್ರೇಮದ ಅರ್ಥವ ಹುಡುಕುತ ನಿಂತೆನು 

ನಿನ್ನಾ ಸ್ಪರ್ಶದಿ ಅರ್ಥವ ಕಂಡೆನು 

ಅರಳು ಮಲ್ಲಿಗೆ ಅರಳಿ ನಿಂತಿತು 

ನನ್ನೀ ಹೃದಯದಿ ಪ್ರೇಮವು ಅರಳಿತು 

ಇಲ್ಲು ನೀನೆ ಅಲ್ಲು ನೀನೆ 

ಎಲ್ಲೆಲ್ಲೂ ನೀನೆ, ನನ್ನಲ್ಲೂ ನೀನೆ 


ಚಂದಕಿಂತ ಚಂದ ನೀನೆ ಸುಂದರ 

ಚಂದಕಿಂತ ಚಂದ ನೀನೆ ಸುಂದರ 


ನನ್ನ ಉಸಿರಲಿ ನಿನ್ನಾ ಹೆಸರಿದೆ 

ನನ್ನ ಉಸಿರಲಿ ನಿನ್ನಾ ಹೆಸರಿದೆ 

ನಿನ್ನ ಹೆಸರಲಿ ನನ್ನ ಉಸಿರಿದೆ 

ನಿನ್ನ ಹೆಸರಲಿ ಉಸಿರು ಹೊಗಲಿ 

ಉಸಿರು ಉಸಿರಲಿ ಹೆಸರು ನಿಲ್ಲಲಿ 

ನೀನೇ ಉಸಿರು ನೀನೇ ಹೆಸಾರು 

ಓ ನನ್ನಾ ಉಸಿರೆ ಬಾ ಬಾರೆ ಹಸಿರೆ 


ಚಂದಕಿಂತ ಚಂದ ನೀನೆ ಸುಂದರ 

ಚಂದಕಿಂತ ಚಂದ ನೀನೆ ಸುಂದರ

End of lyrics 

Also check these posts :


Previous Post Next Post