Pataki poriyo song - Lyrics - kotigobba 3 - kannada song lyrics

Pataki Poriyo Song is from Kotigobba 3 which starres kiccha sudeepa , Madonna Sebastein,shradda , ravishankar and others. Potaki poriyo song lyrics was written by Anup Bhanadari and pataki poriyo song was sung  by vijay Praksha and Anuradha Bhat and compused by magical composer of Sandalwood arjun janya.


Pataki Poriyo lyrics in English :

Hey Hello Hello Mittiklaadi

Mittuku Thaithe Ninna Body

Touch Aagodre Baikobedi

Sorry Sorry 


Aa Lallal Lalla Desi Beedi

Nin Andha Kannale Sedi 

Marethe Hoythu Namma Maneya 

Daari Daari


Naanu Sikkapatte Chuttiyo

Nimma Kaige Sigada Lootiyo

Ee Nakkra Bithaaku

Nan Sutta Sutthakku


Pataki Poriyo Natti Naughty Choriyo

Double Barrel Koviyo 

Nodi Aade Poliyo


Hey Hello Hello Mittiklaadi

Mittuku Thaithe Ninna Body

Touch Aagodre Baikobedi

Sorry Sorry 


Hey Chandranan Ne Kelu 

Ninna Kaala Kellage iduve

Ninna Kickye Saaku Innu 

Enne Soda Biduve 


Oh Ho Ninge Yaake Bilabeku

Ishtu Janara Naduve

Nanna Hudikondu

Ninu Yeli Thanaka Baruve


Baruve Kanasalliyu

Ninna Manasalliyu

Oorella Urrkollo Listalle

Barkollo Storyoo


Pataki Poriyo Natti Naughty Choriyo

Double Barrel Koviyo 

Nodi Aade Poliyo


Chori Chori Hai

Baa Chakkori Hai 


Beda Beda Buttige Billabeda

Tuttige Sigabeda

Mutthidaa Bedave

Namma Heartige Jadsi vodhu

Nee Avana Mele Biddu

Muddaada Bedave


Maigey Mai Guddi

Kabaddi Aado Tapporiyo


Pataki Poriyo Natti Naughty Choriyo

Double Barrel Koviyo 

Nodi Aade Poliyo

Pataki Poriyo Lyrics in Kannada

ಹೇ ಹಲೋ ಹಲೋ ಮಿಟ್ಟಿಕ್ಲಾಡಿ 

ಮಿಟ್ಟುಕು ತೈಥೆ ನಿನ್ನ ಬಾಡಿ 

ಟಚ್ ಆಗೋದ್ರೆ ಬೈಕೊಬೆಡಿ 

ಸ್ವಾರಿ ಸ್ವಾರಿ


ಆ ಲಲ್ಲಾಲ್ ಲಲ್ಲಾ ದೇಸಿ ಬೀಡಿ 

ನಿನ್ ಅಂಧ ಕಣ್ಣಲೇ ಸೇದಿ 

ಮರೆತೆ ಹೊಯ್ತು ನಮ್ಮ ಮನೆಯ ದಾರಿ ದಾರಿ 


ನಾನು ಸಿಕ್ಕಾಪಟ್ಟೆ ಚುಟ್ಟಿಯೊ 

ನಿಮ್ಮ ಕೈಗೆ ಸಿಗದಾ ಲೂಟಿಯೊ 

ಈ ನಕ್ರಾ ಬಿಟ್ಟಾಕು 

ನನ್ನ ಸುತ್ತಾ ಸುತ್ತಾಕ್ಕು 


ಪಟ್ಟಾಕಿ ಪೊರಿಯೊ 

ನಾಟಿ ನಾಟಿ ಚೋರಿಯೊ 

ಡಬಲ್ ಬ್ಯಾರೆಲ್ ಕೋವಿಯೊ 

ನೋಡಿ ಆದೆ ಪೋಲಿಯೊ


ಹೇ ಹಲೋ ಹಲೋ ಮಿಟ್ಟಿಕ್ಲಾಡಿ 

ಮಿಟ್ಟುಕು ತೈಥೆ ನಿನ್ನಾ ಬಾಡಿ 

ಟಚ್ ಆಗೋದ್ರೆ ಬೈಕೊಬೇಡಿ ಸ್ವಾರಿ ಸ್ವಾರಿ


ಹೇ ಚಂದ್ರನ್ನನೆ ಕೇಳು 

ನಿನ್ನ ಕಾಲ ಕೆಳಗೆ ಇಡುವೆ 

ನಿನ್ನ ಕಿಕ್ಕು ಸಾಕು 

ಇನ್ನು ಎಣ್ಣೆ ಸೋಡಾ ಬಿಡುವೆ 


ಓ ಹೋ ನಿಂಗೆ ಯಾಕೆ ಬಿಳಾಬೆಕು 

ಇಷ್ಟು ಜನರ ನಡುವೆ 

ನನ್ನ ಹುಡಿಕೊಂಡು 

ನೀನು ಎಲ್ಲಿ ತನಕಾ ಬರುವೆ 


ಬರುವೆ ಕನಸಲ್ಲಿಯು 

ನಿನ್ನ ಮನಸಲ್ಲಿಯು 

ಊರೆಲ್ಲಾ ಉರ್ಕೊಲ್ಲೊ ಲಿಸ್ಟಲ್ಲೆ 

ಬಾರ್ಕೊಲ್ಲೊ ಸ್ಟೋರಿಯು


ಪಟ್ಟಾಕಿ ಪೊರಿಯೊ 

ನಾಟೀ ನಾಟಿ ಚೋರಿಯೊ 

ಡಬಲ್ ಬ್ಯಾರೆಲ್ ಕೋವಿಯೊ 

ನೋಡಿ ಆದೇ ಪೋಲಿಯೊ 


ಚೋರಿ ಚೋರಿ ಹೈ 

ಬಾ ಚಕ್ಕೋರಿ ಹೈ 


ಬೇಡಾ ಬೇಡಾ ಬುಟ್ಟಿಗೆ ಬೀಳಬೆಡಾ 

ತುಟ್ಟಿಗೆ ಸಿಗಬೇಡಾ 

ಮುತ್ತಿಡ ಬೆಡವೆ 

ನಮ್ಮಾ ಹಾರ್ಟಿಗೆ ಜಾಡ್ಸಿವೋದ್ದು 

ನೀ ಅವನಾ ಮೆಲೆ ಬಿದ್ದು

ಮುದ್ದಾಡ ಬೇಡವೆ 

ಮೈಗೆ ಮೈಯಿ ಗುದ್ದಿ 

ಕಬಡ್ಡಿ ಆಡೊ ಟಪ್ಪೋರಿಯೊ 


ಪಟಕಿ ಪೊರಿಯೊ 

ನಾಟಿ ನಾಟಿ ಚೋರಿಯೊ 

ಡಬಲ್ ಬ್ಯಾರೆಲ್ ಕೋವಿಯೊ 

ನೋಡಿ ಆದೆ ಪೋಲಿಯೊ



Previous Post Next Post