Love Moctail - Neene Yendigu - Lyrics - Song- Kannada Songs Lyrics

 Neene Yendigu Song is From Love Moctail which features Darling Krishna and Milana Nagaraj and Neene Yendigu song from Love Moctail Is written by  ragavendra V kamath, music by raghu Dixith and Neene Yendigu Song was sung by Nihal Tauro . Lets Enjoy the lyrics of Neene Yendigu....... : ) 

   ◆ English Lyrics : 

Ee Kanasali Dinavu Suriside Olavu Nagutaali Neenu

Ee Manasali Nalivu Badukali Geluvu Tarutali Neenu

Usire Nadagi Niniruva Haage

Korala Daniyagi Nanna Haadaguve


Nanna Sneha Nanna Prema Nanna Preethi Neene

Nanna Jeeva Nanna Bava Nanna Loka Neene....Yendigu....


Ee Odalali Midita Hrudayada Badita Tuditavu Neenu 

Ee Yedayali Seleta Olavina Moreta Smaraneyu Neenu

Olavae Paravagi Bandiruva Haage

Januma Nandella Nindagi


Nanna Sneha Nanna Prema Nanna Preethi Neene

Nanna Jeeva Nanna Bava Nanna Loka Neene....Yendigu....


Novige Naguva Taruve Neenu

Kattalali Belaka Taruve Neenu 

Nannaseya Harivu Neenu 

Ninagiruve Nanna Neeluvu


Nanna Preethi Nanna Keerthi 

Mana Shanthi Neene

Nanna dairya Nannasthairya 

Aishwaryavu Neene.......Yendigu

Nanna Maana Nanna Praana Sanmana Neene

Nanna Mouna Nanna Dhyana Sanmarga Neene.......Yendigu


   ◆ Kannada Lyrics - 

ಈ ಕನಸಲಿ ದಿನವು ಸುರಿಸಿದೆ ಒಲಾವು ನಾಗುತಲೀ ನೀನೂ

ಈ ಮನಸಲಿ ನಲಿವು ಬದುಕಲಿ ಗೆಲುವು ತರುತಲೀ ನೀನೂ

ಉಸೀರೆ ನನದಾಗಿ ನಿನಿರುವಾ ಹಾಗೇ 

ಕೋರಳ ದನಿಯಾಗಿ ನನ್ನ ಹಾಡಗುವೆ 


ನನ್ನ ಸ್ನೇಹಾ ನನ್ನಾ ಪ್ರೇಮಾ ನನ್ನ ಪ್ರೀತಿ ನೀನೇ

ನನ್ನ ಜೀವ ನನ್ನ ಭಾವಾ ನನ್ನ ಲೋಕಾ ನೀನೇ.... ಎಂದಿಗೂ..... 


ಈ ಒಡಲಲೀ ಮಿಡಿತ ಹೃದಯದ ಬಡಿತ ತುಡಿತವೂ

ನೀನು ಈ ಎದೆಯಲೀ ಸೆಳೆತಾ ಒಲವಿನ ಮೊರೆತ ಸ್ಮರಣೆಯು ನೀನು 

ಒಲವೇ ವರವಾಗಿ ಬಂದಿರುವಾ ಹಾಗೆ 

ಜನುಮ ನನದೆಲ್ಲಾ ನಿನದಾಗಿ


ನನ್ನ ಸ್ನೇಹಾ ನನ್ನಾ ಪ್ರೇಮಾ ನನ್ನಾ ಪ್ರೀತಿ ನೀನೆ ನನ್ನ ಜೀವ ಜೀವ ನನ್ನ ಭಾವಾ ನನ್ನ ಲೋಕಾ ನೀನೇ....ಎಂದಿಗೂ....


ನೋವಿಗೆ ನಗುವ ತರುವೇ ನೀನು 

ಕತ್ತಲಲಿ ಬೆಳಕ ತರುವೆ ನೀನು 

ನನ್ನಾಸೆಯ ಹರಿವು ನೀನೂ 

ನೀನಾಗಿರುವೆ ನನ್ನ ನೀಲವೂ 


ನನ್ನ ಪ್ರೀತಿ ನನ್ನ ಕೀರ್ತಿ ಮನ ಶಾಂತಿ ನೀನೇ 

ನನ್ನ ಧೈರ್ಯ ನನ್ನಸ್ಥೈರ್ಯ ಐಶ್ವರ್ಯವು ನೀನೆ...... ಎಂದಿಗೂ 

ನನ್ನ ಮಾನಾ ನನ್ನ ಪ್ರಾಣ ಸನ್ಮನಾ ನೀನೆ ನನ್ನ ಮೌನಾ ನನ್ನ ಧ್ಯಾನ ಸನ್ಮಾರ್ಗ ನೀನೇ..... ಎಂದಿಗೂ

You may also like : Kanna haniyondu - Love Moctail


Previous Post Next Post