Belageddu Song Lyrics : Kirik Party
Belageddu Yara Mukhava song from kirik party movie which is directed by rishab shetty and written by rakshith shetty and the seven odds. Belagesddu is written by dhananjay Ranjan and kirik party songs are composed by Aajaneesh Lokanath. Kirik party Features rakshith shetty as hero and rashmika Mandanna and samyuktha as heroines.
This song features rakshith shetty , rashmika mandanna,Arvindh Ayer,Dhanajay Ranjan,Ashwin Rao ,chandan Achar and Shankar Murthy and amoung others.
Belageddu song From Kirik Party :
Wriiten by : Raksthith shetty and seven odds
Directed By : Rishab shetty
Music and Background : B Aajaneesh Lokanath
Produced by : G.S Guptha and rakshith Shetty
This song concept and Choreography has Done by Rakshith shetty.
Belageddu lyrics in English :
Belageddu Yaara Mukhava
Naanu Nodide
Andaano Adrushtaano
Munde Kunthide
Ninne Kanda Kanasu
Black And Whiteu
Indu Bannavaagide
Ninna Mele Kavana
Bareyo Gamana
Eega Taane Mudide
Kanasalli....
Arre Re Re Re...
Bali Bandu....
Ale Le Le Le...
Muddadi.....
Aiyya Ya Ya Yo...
Kachaguli Thaalalaare
Innomme
Kanasalli....
Arre Re Re Re...
Bali Bandu....
Ale Le Le Le...
Muddadi.....
Aiyya Ya Ya Yo...
Kachaguli Thaalalaare
Preetiyalli
Hosa Daari Kattuva Khayali
Addadiddi Hogodu Maamooli
Sanneyalle Haadondu Haaduva Vidhana
Kaadu Kelo
Preetine Majaana
Bidadantiro.....Besuge
Sere Sikkiro....Salige.....
Ninna Sutta Suliyo
Aasegiga Aayashecchi Hogide
Ninna Jote Kaleyo
Ella Kshanavu
Kalpanegu Meeride..
Kanasalli....
Arre Re Re Re...
Bali Bandu....
Ale Le Le Le...
Muddadi.....
Aiyya Ya Ya Yo...
Kachaguli Thaalalaare
Innomme
Kanasalli....
Arre Re Re Re...
Bali Bandu....
Ale Le Le Le...
Muddadi.....
Aiyya Ya Ya Yo...
Belageddu Yaara Mukhava
Naanu Nodide
Andaano Adrushtaano
Munde Kunthide
Ninne Kanda Kanasu
Black And Whiteu
Indu Bannavaagide
Ninna Mele Kavana
Bareyo Gamana
Eega Taane Mudide
Kanasalli....
Arre Re Re Re...
Bali Bandu....
Ale Le Le Le...
Muddadi.....
Aiyya Ya Ya Yo...
Kachaguli Thaalalaare
Innomme
Kanasalli....
Arre Re Re Re...
Bali Bandu....
Ale Le Le Le...
Muddadi.....
Aiyya Ya Ya Yo...
Kachaguli Thaalalaare.
Belageddu Lyrics in Kannada :
ಬೆಳಗೆದ್ದು ಯಾರ ಮುಖವ
ನಾನು ನೋಡಿದೇ...
ಅಂದಾನೊ ಅದ್ರುಷ್ಟಾನೊ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲಾಕ್ ಅಂಡ್ ವೈಟು
ಇಂದೂ ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗಾ ತಾನೆ ಮುಡಿದೆ...
ಕನಸಲ್ಲಿ ....
ಅರೆ ರೆ ರೆ...
ಬಳಿ ಬಂದು....
ಅಲೆ ಲೆ ಲೆ ಲೆ...
ಮುದ್ದಡಿ.....
ಅಯ್ಯ ಯಾ ಯಾ ಯೋ...
ಕಚಗುಳಿ ತಾಳಲಾರೆ
ಇನ್ನೋಮೆ...
ಕನಸಲ್ಲಿ ....
ಅರೆ ರೆ ರೆ...
ಬಳಿ ಬಂದು....
ಅಲೆ ಲೆ ಲೆ ಲೆ...
ಮುದ್ದಡಿ.....
ಅಯ್ಯ ಯಾ ಯಾ ಯೋ...
ಕಚಗುಳಿ ತಾಳಲಾರೆ
ಪ್ರೀತಿಯಲ್ಲಿ ಹೊಸ ದಾರಿ ಕಟ್ಟುವ ಖಯಾಲಿ
ಅಡ್ಡದಿಡ್ಡಿ ಹೊಗೊದು ಮಾಮೂಲಿ ಸನ್ನೆಯಲ್ಲಿ ಹಾಡೋಂದು ಹಾಡುವ ವಿಧಾನ
ಕಾದು ಕೇಳೊ ಪ್ರೀತಿನೆ ಮಜಾನಾ
ಬೀಡದಂತಿರೋ..... ಬೆಸುಗೆ
ಸೆರೆ ಸಿಕ್ಕಿರೋ.... ಸಲಿಗೆ.....
ನಿನ್ನ ಸುತ್ತ ಸುಳಿಯೊ ಆಸೆಗಿಗಾ
ಆಯಸೆಚ್ಚಿ ಹೊಗಿದೆ
ನಿನ್ನ ಜೋತೆ ಕಲಳಿಯೊ ಎಲ್ಲ ಕ್ಷಣವು
ಕಲ್ಪನೇಗೂ ಮೀರಿದೇ..
ಕನಸಲ್ಲಿ ....
ಅರೆ ರೆ ರೆ...
ಬಳಿ ಬಂದು....
ಅಲೆ ಲೆ ಲೆ ಲೆ...
ಮುದ್ದಡಿ.....
ಅಯ್ಯ ಯಾ ಯಾ ಯೋ...
ಕಚಗುಳಿ ತಾಳಲಾರೆ
ಇನ್ನೋಮೆ...
ಕನಸಲ್ಲಿ ....
ಅರೆ ರೆ ರೆ...
ಬಳಿ ಬಂದು....
ಅಲೆ ಲೆ ಲೆ ಲೆ...
ಮುದ್ದಡಿ.....
ಅಯ್ಯ ಯಾ ಯಾ ಯೋ...
ಕಚಗುಳಿ ತಾಳಲಾರೆ
ಬೆಳಗೆದ್ದು ಯಾರ ಮುಖವ
ನಾನು ನೋಡಿದೇ...
ಅಂದಾನೊ ಅದ್ರುಷ್ಟಾನೊ
ಮುಂದೆ ಕುಂತಿದೆ
ನಿನ್ನೆ ಕಂಡ ಕನಸು
ಬ್ಲಾಕ್ ಅಂಡ್ ವೈಟು
ಇಂದೂ ಬಣ್ಣವಾಗಿದೆ
ನಿನ್ನ ಮೇಲೆ ಕವನ
ಬರೆಯೊ ಗಮನ
ಈಗಾ ತಾನೆ ಮುಡಿದೆ...
ಕನಸಲ್ಲಿ ....
ಅರೆ ರೆ ರೆ...
ಬಳಿ ಬಂದು....
ಅಲೆ ಲೆ ಲೆ ಲೆ...
ಮುದ್ದಡಿ.....
ಅಯ್ಯ ಯಾ ಯಾ ಯೋ...
ಕಚಗುಳಿ ತಾಳಲಾರೆ
ಇನ್ನೋಮೆ...
ಕನಸಲ್ಲಿ ....
ಅರೆ ರೆ ರೆ...
ಬಳಿ ಬಂದು....
ಅಲೆ ಲೆ ಲೆ ಲೆ...
ಮುದ್ದಡಿ.....
ಅಯ್ಯ ಯಾ ಯಾ ಯೋ...
ಕಚಗುಳಿ ತಾಳಲಾರೆ